ಅಮ್ಮಎಂದರೆ ಏನೋ ಹರುಷವೋ…

Published Date : Wednesday, 22-08-2012

ಅಮ್ಮಎಂದರೆ ಏನೋ ಹರುಷವೋ…

ಹೆಣ್ಣುಅಮ್ಮನ ಸ್ಥಾನಕ್ಕೆ ಬಂದಾಗ ಎಷ್ಟೋ ಬದಲಾವಣೆಗಳಾಗುತ್ತದೆ.,ಅದೇ ಹೆಣ್ಣುಚಿಕ್ಕದಾಗಿದ್ದಾಗಎಷ್ಟೊಂದುತರಲೆ ಮಾಡಿದರೂ ಮುಂದೆ ಸರಿಪಡಿಸಿಕೊಳ್ಳುತ್ತಾಳೆ.ಮಕ್ಕಳು ದೊಡ್ಡದಾದಂತೆಕಿರಿಕಿರಿಯನ್ನು ಸಹಿಸಿಕೊಂಡುಅವರಿಗೆ ಪ್ರೀತಿಯನ್ನು ನೀಡಿ ಸಾಕುತ್ತಾಳೆ. ಅವಳ ಪ್ರೀತಿ, ವಾತ್ಸಲ್ಯ, ಮಮತೆ,.ತನ್ನಗಂಡಅಥವಾ ಬಂಧುಗಳಿಂದಲೂ ದೊರಕದು.

Read More

ಜೀವನಕ್ಕಿರಲೊಂದು ಗುರಿ

Published Date : Wednesday, 22-08-2012

ಜೀವನಕ್ಕಿರಲೊಂದು ಗುರಿ

ಚಿಕ್ಕ ಮಗುವಾಗಿದ್ದಾಗ ಇದ್ದ ಗುರಿ ಮನಸ್ಸು ಬೆಳೆದಂತೆ ಬದಲಾಗುತ್ತಾ ಹೋಗುತ್ತದೆ. ಇದು ಎಲ್ಲರ ಸಹಜ ಮನಸ್ಥಿತಿ. ಕೆಲವರಿಗೆ ಚಿಕ್ಕಂದಿನ ಕನಸು ನನಸಾದ ಕ್ಷಣವಾದರೆ,  ಹಲರಿಗೆವರಿಗೆ ತಮ್ಮ ಗುರಿಯನ್ನು ತಲುಪಲು ಅಸಾಧ್ಯವಾಗುವುದು ವಿಪರ್ಯಾಸ. ತಮ್ಮ ಮುಂದಿನ ಗುರಿಯನ್ನು ಯಾರೂ ತಿಳಿಯಲು ಸಾಧ್ಯವಿಲ್ಲ ಎಂಬುದು ತಪ್ಪು. ಅವರವರ ಗುರಿಯನ್ನು ಅವರವರೇ ನಿರ್ಧರಿಸುವುವದು ಸೂಕ್ತ ಅಲ್ಲವೇ? ಯಾಕೆಂದರೆ ತಮ್ಮ ತಮ್ಮ ಯೋಚನೆಗೆ ತಕ್ಕಂತೆ ತಾವೇ ನಿರ್ಧಾರ ಮಾಡುವುದು ಅಗತ್ಯ. ಹಾಗೆಯೇ ದೊಡ್ಡವರಾದ ನಂತರ ತಮಗೆ ಬೇಕಾದ ವಸ್ತುಗಳನ್ನು ತಾವೇ ನಿರ್ಧರಿಸಿ ಸರಿಯಾದ […]

Read More