ನೇಪಥ್ಯಕ್ಕೆ ಸರಿಯುತ್ತಿರುವ ಮಾದರಿ ಶಿಕ್ಷಕ ಡಾ.ಪರಮೇಶ್ವರ ಭಟ್

Published Date : Monday, 30-07-2012

ನೇಪಥ್ಯಕ್ಕೆ ಸರಿಯುತ್ತಿರುವ ಮಾದರಿ ಶಿಕ್ಷಕ ಡಾ.ಪರಮೇಶ್ವರ ಭಟ್

ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಸುದೀರ್ಘ ಇತಿಹಾಸವಿದೆ. 1965ರಲ್ಲಿ ಕಾಲೇಜು ಆರಂಭಗೊಂಡ ದಿನದಿಂದಲೇ ವಾಣಿಜ್ಯ ವಿಭಾಗವೂಕಾರ್ಯ ಆರಂಭಿಸಿದೆ. ಈ ವಿಭಾಗವನ್ನುಕಟ್ಟಿ ಬೆಳೆಸಿದ ಮಹನೀಯರಲ್ಲಿ ಪ್ರೊ. ವಸಂತರಾವ್ ಪಟ್ಟಿ, ಪ್ರೊ. ಎಂ.ಎಸ್.ಅಪ್ಪ, ಪ್ರೊ. ಎ.ವಿ.ನಾರಾಯಣ, ಪ್ರೊ. ಜಿ.ಟಿ.ಭಟ್, ಪ್ರೊ.ಆರ್. ವೇದವ್ಯಾಸ ಮೊದಲಾದವರು ಪ್ರಮುಖರು.ಇದೇ ಪರಂಪರೆಗೆ ಸೇರಲೇಬೇಕಾದಇನ್ನೊಂದು ಹೆಸರು ಡಾ. ಪರಮೇಶ್ವರ ಭಟ್‌ ಎನ್. ಕಳೆದ 34 ವರ್ಷಗಳಿಂದ ವಿಭಾಗದ ಅವಿಭಾಜ್ಯ ಅಂಗವಾಗಿ, ಅಭಿವೃದ್ಧಿಗೆ ಕಾರಣರಾಗಿ ಮತ್ತು ಸಾಕ್ಷಿಯಾಗಿ, ಕಾಲೆಜಿಗೆ ತನ್ನನ್ನು ತಾನು ಅರ್ಪಿಸಿಕೊಂಡ, ವಿದ್ಯಾರ್ಥಿಗಳ ಈ ನೆಚ್ಚಿನ ಗುರು […]

Read More

ಕುಞಣ್ಣ ಗೌಡ ಅನ್ನುವ ಬಹುಮುಖ ಪ್ರತಿಭೆ

Published Date : Monday, 30-07-2012

ಕುಞಣ್ಣ ಗೌಡ ಅನ್ನುವ ಬಹುಮುಖ ಪ್ರತಿಭೆ

1973 ಜೂನ್ ತಿಂಗಳಲ್ಲಿ ವಿವೇಕಾನಂದ ಕಾಲೇಜಿನಲ್ಲಿ ನೌಕರರಾಗಿ ಸೇವೆಗೆ ಸೇರಿದ ಶ್ರೀ ಪಿ ಕುಞ್ಞಣ್ಣಗೌಡ ಇವರು ಜುಲೈ ತಿಂಗಳಲ್ಲಿ ನಿವೃತ್ತಿಗೊಂಡಿದ್ದಾರೆ. ಹೆಸರೇ ಸೂಚಿಸುವಂತೆ ನಮಗೆಲ್ಲರಿಗೂ ಅಣ್ಣನಾಗಿ, ಮಾರ್ಗದರ್ಶಕರಾಗಿದ್ದರು. ಸಜ್ಜನ ವ್ಯಕ್ತಿಯಾಗಿ ಮಾತ್ರವಲ್ಲದೆ ನಿಗರ್ವಿಯಾಗಿ ಇತರರಿಗೆ ಮಾದರಿಯಾದವರು. ಎಲ್ಲರೊಂದಿಗೂ ಪ್ರೀತಿಯಿಂದ ಬೆರೆಯುವ, ಹಿರಿಯ-ಕಿರಿಯರೆಂಬ ಭೇದವೆಣಿಸದ ಶ್ರೀಯುತರು ಎಲ್ಲರ ಪ್ರೀತಿಗೆ ಪಾತ್ರರಾದವರು. ಅವರ ನಡೆ ನುಡಿಗಳು ಸದಾ ಅನುಕರಣೀಯ ಎಂಬುದು ಗಮನಾರ್ಹ. ಆರಂಭದಲ್ಲಿ ಕೆಲವು ಸಮಯ ಕಾಲೇಜಿನ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು ನಿವೃತ್ತಿ ಸಮಯದಲ್ಲಿ ಕಛೇರಿಯ ಅಧೀಕ್ಷಕರಾಗಿದ್ದರು. ಕಾಲೇಜಿನಲ್ಲಿ […]

Read More