ವಿವೇಕಾನಂದದಲ್ಲಿ ಫೋಟೋಗ್ರಫಿ ಬಗೆಗೆ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ

Published Date : Tuesday, 21-08-2018

ವಿವೇಕಾನಂದದಲ್ಲಿ ಫೋಟೋಗ್ರಫಿ ಬಗೆಗೆ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ

ಪುತ್ತೂರು: ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲ ಒಂದು ರೀತಿಯ ಕಲೆ ಅಡಗಿರುತ್ತದೆ. ಆ ಕಲೆಯನ್ನು ಗುರುತಿಸುವ ಕಾರ್ಯ ವಿದ್ಯಾರ್ಥಿ ಜೀವನದಲ್ಲೇ ಆಗಬೇಕು. ಛಾಯಾಗ್ರಹಣವೂ ಒಂದು ಅತ್ಯುತ್ತಮ, ಬದುಕಿಗೆ ಪೂರಕವೆನಿಸುವ ಕಲೆಯಾಗಿದೆ ಎಂದು ವಿವೇಕಾನಂದ ಕಾಲೇಜಿನ ಆಂಗ್ಲ ವಿಭಾಗದ ಉಪನ್ಯಾಸಕ ಗಣೇಶ್ ಪ್ರಸಾದ್ ಎ ಹೇಳಿದರು. ಅವರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಮತ್ತು ನಯನ ಪೋಟೋಗ್ರಾಫಿಕ್ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಛಾಯಾಚಿತ್ರ ಬಗೆಗಿನ ಸರ್ಟಿಫಿಕೇಟ್ ಕೋರ್ಸ್ ಅನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು. ವ್ಯಕ್ತಿಯಲ್ಲಿನ […]

Read More

ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಅದ್ದೂರಿ ಸ್ವಾತಂತ್ರ್ಯೋತ್ಸವ – ಸ್ವಾತಂತ್ರ್ಯ ದಿನ ರಜಾದಿನವಲ್ಲ, ಅದು ಪ್ರಜಾದಿನ : ಡಾ.ಕೆ.ಎಂ.ಕೃಷ್ಣ ಭಟ್

Published Date : Tuesday, 21-08-2018

ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಅದ್ದೂರಿ ಸ್ವಾತಂತ್ರ್ಯೋತ್ಸವ - ಸ್ವಾತಂತ್ರ್ಯ ದಿನ ರಜಾದಿನವಲ್ಲ, ಅದು ಪ್ರಜಾದಿನ : ಡಾ.ಕೆ.ಎಂ.ಕೃಷ್ಣ ಭಟ್

ಪುತ್ತೂರು: ಸ್ವಾತಂತ್ರಯೋತ್ಸವ ಎಂದರೆ ರಜಾದಿನವಲ್ಲ. ಅದು ನಿಜಾರ್ಥದಲ್ಲಿ ಪ್ರಜಾದಿನ. ಈ ವಿಚಾರವನ್ನು ಅರಿಯದೆ ಸ್ವಾತಂತ್ರ್ಯ ದಿನದಂದು ವಿಹಾರ ಹೋಗುವುದಕ್ಕಾಗಿ ಮೀಸಲಿರಿಸುವವರಿದ್ದಾರೆ. ಸ್ವಾತಂತ್ರ್ಯವೆಂದರೆ ಸ್ವೇಚ್ಚೆಯಲ್ಲ. ಅದು ಅನೇಕ ವಿಚಾರಗಳನ್ನು ಮನನ ಮಾಡಲಿರುವ, ನೆನಪಿಸಿಕೊಳ್ಳಲು ನಿಗದಿಪಡಿಸಲಾಗಿರುವ ದಿನ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಹೇಳಿದರು. ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನೆಹರುನಗರದ ವಿವೇಕ ಕ್ರೀಡಾಂಗಣದಲ್ಲಿ ೭೨ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದ್ವಜಾರೋಹಣಗೈದು ಬುಧವಾರ ಮಾತನಾಡಿದರು. ಸ್ವಾತಂತ್ರ್ಯಾನಂತರದ ಸರ್ಕಾರ ಸ್ವಾತಂತ್ರ್ಯ ಹೋರಾಟದ ಬಗೆಗಿನ […]

Read More

ಕುಡಿಪಾಡಿ ಗ್ರಾಮದಲ್ಲಿ ವಿವೇಕಾನಂದ ಸಂಸ್ಥೆಯಿಂದ ಕೃಷಿ ಉತ್ಸವ

Published Date : Tuesday, 21-08-2018

ಕುಡಿಪಾಡಿ ಗ್ರಾಮದಲ್ಲಿ ವಿವೇಕಾನಂದ ಸಂಸ್ಥೆಯಿಂದ ಕೃಷಿ ಉತ್ಸವ

ಪುತ್ತೂರು: ಕೃಷಿಯಲ್ಲಿ ವ್ಯಕ್ತಿಗತ ಸ್ವಾತಂತ್ರ್ಯ ಅಡಕವಾಗಿರುತ್ತದೆ. ಆದರೆ ನಗರೀಕರಣವೆಂಬ ಕಾಂಕ್ರೀಟ್ ಬದುಕಿನಿಂದ ಕೃಷಿಯೆಂಬ ಸಮೃದ್ಧ ಜೀವನ  ನಾಶವಾಗುತ್ತಿದೆ. ಹಳ್ಳಿಯ ಯುವಜನಾಂಗ ನಗರದತ್ತ ಮುಖಮಾಡುತ್ತಿದ್ದಾರೆ. ಕೃಷಿ ಭೂಮಿಗಳು ಪಾಳು ಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ಯುವಮನಸ್ಸುಗಳು ಚಿಂತಿಸುವುದು ಇಂದಿನ ಅಗತ್ಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕ್ಯೆಂ.ಕೃಷ್ಣ ಭಟ್ ಹೇಳಿದರು. ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾರ್ಗದರ್ಶನದಲ್ಲಿ ವಿವೇಕಾನಂದ ಕಾಲೇಜಿನ ಗ್ರಾಮವಿಕಾಸ ಸಮಿತಿ ಹಾಗೂ ಕಾಲೇಜಿನ ಅನ್ಯಾನ್ಯ ಸಂಘಟನೆಗಳು ಹಾಗೂ ಸಿಟಿ ರೋಟರಿ ಕ್ಲಬ್ ನ ಸಂಯುಕ್ತ ಆಶ್ರಯದಲ್ಲಿ […]

Read More

ಕೃಷಿಬದುಕಿನಲ್ಲಿ ಮನಸ್ಸಿಗೆ ಸಂತೋಷ ಸಾಧ್ಯ: ಡಾ.ಮನಮೋಹನ್

Published Date : Tuesday, 21-08-2018

ಕೃಷಿಬದುಕಿನಲ್ಲಿ ಮನಸ್ಸಿಗೆ ಸಂತೋಷ ಸಾಧ್ಯ: ಡಾ.ಮನಮೋಹನ್

ಪುತ್ತೂರು: ಕೃಷಿಯನ್ನು ಲಾಭಕ್ಕಾಗಿ ಮಾಡುವ ಉದ್ದೇಶ ಇರಬಾರದು ಬದಲಾಗಿ ಮನಸ್ಸಿನ ಸಂತೋಷಕ್ಕಾಗಿ ಮಾಡಬೇಕು. ವ್ಯವಸಾಯದಿಂದ ದೊರಕುವ ಅನುಭವಗಳು ಉತ್ತಮ ಜೀವನವನ್ನು ಕಟ್ಟಿಕೊಡುತ್ತವೆ. ಕೃಷಿ ಎಂದರೆ ಒಂದು ರೀತಿಯ ಪುಳಕಿತಗೊಳ್ಳುವ ಸಂಗತಿಯಾಗಬೇಕು ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ  ಡಾ.ಮನಮೋಹನ್ ಎಂ ಹೇಳಿದರು. ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಪತ್ರಿಕೋದ್ಯಮ ವಿಭಾಗದ ವಿಭಾಗದ ಆಯೋಜಿಸುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ  ಭಾಗವಹಿಸಿ ನೆಲದೊಂದಿಗಿನ ಬದುಕು ಎಂಬ ವಿಷಯದ ಕುರಿತು ಗುರುವಾರ ಮಾತನಾಡಿದರು. ಕೃಷಿ […]

Read More

ವಿವೇಕಾನಂದದಲ್ಲಿ ಗಣಿತ ಶಾಸ್ತ್ರ ಎಂ.ಎಸ್ಸಿ ವಿಭಾಗ ಉದ್ಘಾಟನೆ

Published Date : Saturday, 11-08-2018

ವಿವೇಕಾನಂದದಲ್ಲಿ ಗಣಿತ ಶಾಸ್ತ್ರ ಎಂ.ಎಸ್ಸಿ ವಿಭಾಗ ಉದ್ಘಾಟನೆ

ಪುತ್ತೂರು : ಗಣಿತಶಾಸ್ತ್ರದಲ್ಲಿ ಮಹತ್ತವಾದ ಸಾಧನೆಯನ್ನು ಮಾಡುವ ಉದ್ದೇಶದ ಈಡೇರಿಕೆಗೆ ಸ್ನಾತಕೋತ್ತರ ಅಧ್ಯಯನ ವಿಭಾಗದ ಅವಶ್ಯಕತೆ ಇದೆ. ಗಣಿತ ಶಾಸ್ತ್ರ ಕಷ್ಟಕರ ಎಂಬ  ತಪ್ಪು ಕಲ್ಪನೆ ಅನೇಕರಲ್ಲಿ ಇದೆ. ಅವುಗಳನ್ನು ತೆಗೆದು ಹಾಕುವ ಕೆಲಸವನ್ನು ಮಾಡುಬೇಕಾದುದು ವಿದ್ಯಾರ್ಥಿಗಳು. ಸಾಧನೆಯ ಮೂಲಕ ಗಣಿತ ಶಾಸ್ತ್ರ ಎಷ್ಟು ಆಸಕ್ತಿದಾಯಕ ಎಂಬುದನ್ನು ನಿರೂಪಿಸಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಶ್ರೀನಿವಾಸ ಪೈ ತಿಳಿಸಿದರು. ಅವರು ಕಾಲೇಜಿನಲ್ಲಿ ನೂತನವಾಗಿ ಆರಂಭಿಸಲಾದ ಸ್ನಾತಕೋತ್ತರ ಗಣಿತ ಶಾಸ್ತ್ರ ವಿಭಾಗವನ್ನು ಉದ್ಘಾಟಿಸಿ ಬುಧವಾರ […]

Read More

ವಿವೇಕಾನಂದದಲ್ಲಿ ನಾಯಕತ್ವ ತರಬೇತಿ ಶಿಬಿರ

Published Date : Saturday, 11-08-2018

ವಿವೇಕಾನಂದದಲ್ಲಿ ನಾಯಕತ್ವ ತರಬೇತಿ ಶಿಬಿರ

ಪುತ್ತೂರು: ನಾಯಕತ್ವದ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಇದು ಇನ್ನೊಬ್ಬರಿಗೆ ಕೆಲಸವನ್ನು ಹೇಳುವುದಕ್ಕಾಗಿ ಅಲ್ಲ. ಬದಲಾಗಿ ನಾವು ಯಶಸ್ವಿಯಾಗಲು ಅದರಿಂದ ಸಹಾಯವಾಗುತ್ತದೆ. ನಾಯಕತ್ವದ ಗುಣ ನಮಗೆ ಕಷ್ಟದ ಪರಿಸ್ಥಿತಿ ಬಂದಾಗ ಎದುರಿಸಲು ದಾರಿ ತೋರುತ್ತದೆ. ನಮ್ಮಲ್ಲಿರುವ ಅಂತಹ ಕೌಶಲ್ಯ ಮುಂದೆ ಉದ್ಯೋಗದ ಸಮಯದಲ್ಲಿ ಸಹಕಾರಿಯಾಗುತ್ತದೆ ಎಂದು ಎಮ್ ಆರ್ ಪೈ ಫೌಂಡೇಷನ್‌ನ  ಸಚಿನ್ ಕಾಮತ್ ಹೇಳಿದರು. ಅವರು ವಿವೇಕಾನಂದ ಕಾಲೇಜಿನಲ್ಲಿ ಎಮ್.ಆರ್ ಪೈ ಫೌಂಡೇಶನ್ ವತಿಯಿಂದ ಆಯೋಜನೆಗೋಂಡ ನಾಯಕತ್ವ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದರು. ನಮ್ಮಲ್ಲಿರುವ ಜ್ಞಾನದ […]

Read More

ಆಸಕ್ತಿ ಇರುವ ವಿಷಯದಲ್ಲೇ ಮಕ್ಕಳನ್ನು ತರಬೇತುಗೊಳಿಸಬೇಕು : ಸೇಡಿಯಾಪು ಜನಾರ್ಧನ ಭಟ್

Published Date : Saturday, 11-08-2018

ಆಸಕ್ತಿ ಇರುವ ವಿಷಯದಲ್ಲೇ ಮಕ್ಕಳನ್ನು ತರಬೇತುಗೊಳಿಸಬೇಕು : ಸೇಡಿಯಾಪು ಜನಾರ್ಧನ ಭಟ್

ಪುತ್ತೂರು: ವಿವೇಕಾನಂದ ವಿದ್ಯಾ ಸಂಸ್ಥೆ  ಪಾಠದ ಜೊತೆಗೆ  ಸಾಮಾಜಿಕ  ಜಾಗೃತಿ, ಕ್ರೀಡೆ,  ಇಂತಹ  ಇತರೆ ಕ್ಷೇತ್ರಗಳ ಬಗ್ಗೆಯೂ  ಮಾಹಿತಿಗಳನ್ನು ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳಲ್ಲಿ  ಆಸಕ್ತಿ ಇರುವ ವಿಷಯದಲ್ಲಿಯೇ ಅವರನ್ನು ಪರಿಣಿತ ಗೊಳಿಸುವುದು  ಕೂಡ  ಶಿಕ್ಷಣವೇ ಎಂದು  ವಿವೇಕಾನಂದ  ಕಾಲೇಜಿನ  ಕೋಶಾಧಿಕಾರಿ  ಸೇಡಿಯಾಪು ಜನಾರ್ಧನ ಭಟ್ ಹೇಳಿದರು. ಅವರೂ ಕಾಲೇಜಿನ  ಸ್ನಾತ್ತಕೋತ್ತರ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಲಾದ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶಿಕ್ಷಣದ ಜೊತೆಗೆ ವಂಶಪಾರಂಪರ್ಯವಾಗಿ ಬಂದಿರುವಂತಹ ಉದ್ಯೋಗದ ಕಡೆಗೂ ಒಲವು  […]

Read More

ಶ್ರೀಮಂತಿಕೆಯನ್ನು ಹೃದಯದಿಂದ ಅಳೆಯಬೇಕು : ಡಾ.ದಾಮ್ಲೆ

Published Date : Tuesday, 07-08-2018

ಶ್ರೀಮಂತಿಕೆಯನ್ನು ಹೃದಯದಿಂದ ಅಳೆಯಬೇಕು : ಡಾ.ದಾಮ್ಲೆ

ಪುತ್ತೂರು: ಕಲಾವಿದತ್ವವು ಕೆಲವರಿಗೆ ರಕ್ತಗತವಾಗಿ ಕುಟುಂಬದಿಂದ ಬಂದಿದ್ದರೆ ಇನ್ನು ಕೆಲವರಲ್ಲಿ ಅದು ಅವರ ಪರಿಸರದಿಂದ ಬಂದಿರುತ್ತದೆ. ಕಲೆಗೆ ನಮ್ಮ ಹೃದಯ ಕಂಪನ ಮಾಡುವ ಅದ್ಭುತ ಶಕ್ತಿ ಇದೆ. ಮನುಷ್ಯರೆಂದ ಮೇಲೆ ಅವರಲ್ಲಿ ಯಾವುದಾದರು ವಿಶೇಷ ಸಾಮರ್ಥ್ಯ ಅಡಗಿರುತ್ತದೆ. ಅದನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆ ದೊರಕಬೇಕು ಎಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ್ ದಾಮ್ಲೆ ಹೇಳಿದರು ಅವರು ಕಾಲೇಜಿನ ಐಕ್ಯೂಎಸಿ ಮತ್ತು ಲಲಿತಕಲಾ ಸಂಘದ  ವತಿಯಿಂದ ಆಯೋಜಿಸಲಾದ ಲಲಿತ ಕಲಾ ಸಂಘದ ವಾರ್ಷಿಕ ಚಟುವಟಿಕೆಗಳನ್ನು […]

Read More

ವಿವೇಕಾನಂದದ ಐಟಿ ಕ್ಲಬ್ ನಿಂದ ಕಂಪ್ಯೂಟಿಂಗ್ ಬೇಸಿಕ್ಸ್ ಕುರಿತು ಉಪನ್ಯಾಸ

Published Date : Tuesday, 07-08-2018

ವಿವೇಕಾನಂದದ ಐಟಿ ಕ್ಲಬ್ ನಿಂದ ಕಂಪ್ಯೂಟಿಂಗ್ ಬೇಸಿಕ್ಸ್ ಕುರಿತು ಉಪನ್ಯಾಸ

ಪುತ್ತೂರು: ಗಣಕಯಂತ್ರ ಎನ್ನುವುದು ದತ್ತಾಂಶದ ಸಂಸ್ಕರಣೆ ಹಾಗೂ ಸಂಗ್ರಹಣೆಯನ್ನು ಸುಲಭವಾಗಿಸುವ ವಿದ್ಯುನ್ಮಾನ ಸಾಧನ. ಗಣಿತದ ಲೆಕ್ಕಾಚಾರಗಳು ಹಾಗೂ ತಾರ್ಕಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ದತ್ತಾಂಶವನ್ನು ಸಂಸ್ಕರಿಸುವುದು ಹಾಗೂ ಆ ಮೂಲಕ ದೊರಕುವ ಮಾಹಿತಿಯನ್ನು ನಂತರದ ಬಳಕೆಗಾಗಿ ಉಳಿಸಿಡಲು ಸಾಧ್ಯವಾಗಿಸುವುದು ಕಂಪ್ಯೂಟರಿನ ವೈಶಿಷ್ಟ್ಯ  ಎಂದು ವಿಪ್ರೋ ಕಂಪೆನಿಯ ಟ್ರೈನಿ ಉದ್ಯೋಗಿ ನಿಶಾಂತ್ ಭಟ್ ಹೇಳಿದರು. ಅವರು  ಇಲ್ಲಿನ ವಿವೇಕಾನಂದ ಕಾಲೇಜಿನ ಐಟಿ ಕ್ಲಬ್ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಾರ ಕಂಪ್ಯೂಟಿಂಗ್  ಬೇಸಿಕ್ಸ್ ವಿಷಯದ ಬಗೆಗೆ ಮಾಹಿತಿ ನೀಡಿದರು. […]

Read More

ಪ್ರಕೃತಿಯ ಆರಾಧನೆ ಆಧುನಿಕ ಸಮಾಜದ ಅಗತ್ಯಗಳಲ್ಲೊಂದು: ಈಶ್ವರ ಪ್ರಸಾದ್

Published Date : Tuesday, 31-07-2018

ಪ್ರಕೃತಿಯ ಆರಾಧನೆ ಆಧುನಿಕ ಸಮಾಜದ ಅಗತ್ಯಗಳಲ್ಲೊಂದು: ಈಶ್ವರ ಪ್ರಸಾದ್

ಪುತ್ತೂರು: ನಮ್ಮ ಹಿಂದಿನ ಪೀಳಿಗೆ ಪರಿಸರ ಆರಾಧನೆಯ ಬಗೆಗೆ ನಮಗೆ ತಿಳಿಸಿಕೊಟ್ಟಿದೆ. ಆದರೆ ಬರಬರುತ್ತಾ ನಾವು ಆ ವಿಚಾರಧಾರೆಗಳನ್ನು ಮರೆತು ವ್ಯವಹರಿಸಲಾರಂಭಿಸಿದ್ದೇವೆ. ಹಿಂದಿನ ಆರಾಧನೆಗಳು ನಮ್ಮಲ್ಲಿ ಪುನಃ ಬೆಳೆಯಬೇಕು. ಮೂವತ್ತು ವರ್ಷದ ಹಿಂದೆ ಇದ್ದ ಪರಿಸರಕ್ಕೂ ಈಗ ಇರುವ ಪರಿಸರಕ್ಕೂ ಬಹಳಷ್ಟು ಬದಲಾವಣೆ ಇದೆ ಎಂದು ವಿವೇಕಾನಂದ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ. ಎಸ್. ಈಶ್ವರ ಪ್ರಸಾದ್ ಹೇಳಿದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಅಚಿತಿಮ ವರ್ಷದ ವಿದ್ಯಾರ್ಥಿಗಳು ಆಯೋಜಿಸುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಮುಖ್ಯ […]

Read More