ಶ್ರೀಮಂತಿಕೆಯನ್ನು ಹೃದಯದಿಂದ ಅಳೆಯಬೇಕು : ಡಾ.ದಾಮ್ಲೆ

Published Date : Tuesday, 07-08-2018

ಶ್ರೀಮಂತಿಕೆಯನ್ನು ಹೃದಯದಿಂದ ಅಳೆಯಬೇಕು : ಡಾ.ದಾಮ್ಲೆ

ಪುತ್ತೂರು: ಕಲಾವಿದತ್ವವು ಕೆಲವರಿಗೆ ರಕ್ತಗತವಾಗಿ ಕುಟುಂಬದಿಂದ ಬಂದಿದ್ದರೆ ಇನ್ನು ಕೆಲವರಲ್ಲಿ ಅದು ಅವರ ಪರಿಸರದಿಂದ ಬಂದಿರುತ್ತದೆ. ಕಲೆಗೆ ನಮ್ಮ ಹೃದಯ ಕಂಪನ ಮಾಡುವ ಅದ್ಭುತ ಶಕ್ತಿ ಇದೆ. ಮನುಷ್ಯರೆಂದ ಮೇಲೆ ಅವರಲ್ಲಿ ಯಾವುದಾದರು ವಿಶೇಷ ಸಾಮರ್ಥ್ಯ ಅಡಗಿರುತ್ತದೆ. ಅದನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆ ದೊರಕಬೇಕು ಎಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ್ ದಾಮ್ಲೆ ಹೇಳಿದರು ಅವರು ಕಾಲೇಜಿನ ಐಕ್ಯೂಎಸಿ ಮತ್ತು ಲಲಿತಕಲಾ ಸಂಘದ  ವತಿಯಿಂದ ಆಯೋಜಿಸಲಾದ ಲಲಿತ ಕಲಾ ಸಂಘದ ವಾರ್ಷಿಕ ಚಟುವಟಿಕೆಗಳನ್ನು […]

Read More

ವಿವೇಕಾನಂದದ ಐಟಿ ಕ್ಲಬ್ ನಿಂದ ಕಂಪ್ಯೂಟಿಂಗ್ ಬೇಸಿಕ್ಸ್ ಕುರಿತು ಉಪನ್ಯಾಸ

Published Date : Tuesday, 07-08-2018

ವಿವೇಕಾನಂದದ ಐಟಿ ಕ್ಲಬ್ ನಿಂದ ಕಂಪ್ಯೂಟಿಂಗ್ ಬೇಸಿಕ್ಸ್ ಕುರಿತು ಉಪನ್ಯಾಸ

ಪುತ್ತೂರು: ಗಣಕಯಂತ್ರ ಎನ್ನುವುದು ದತ್ತಾಂಶದ ಸಂಸ್ಕರಣೆ ಹಾಗೂ ಸಂಗ್ರಹಣೆಯನ್ನು ಸುಲಭವಾಗಿಸುವ ವಿದ್ಯುನ್ಮಾನ ಸಾಧನ. ಗಣಿತದ ಲೆಕ್ಕಾಚಾರಗಳು ಹಾಗೂ ತಾರ್ಕಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ದತ್ತಾಂಶವನ್ನು ಸಂಸ್ಕರಿಸುವುದು ಹಾಗೂ ಆ ಮೂಲಕ ದೊರಕುವ ಮಾಹಿತಿಯನ್ನು ನಂತರದ ಬಳಕೆಗಾಗಿ ಉಳಿಸಿಡಲು ಸಾಧ್ಯವಾಗಿಸುವುದು ಕಂಪ್ಯೂಟರಿನ ವೈಶಿಷ್ಟ್ಯ  ಎಂದು ವಿಪ್ರೋ ಕಂಪೆನಿಯ ಟ್ರೈನಿ ಉದ್ಯೋಗಿ ನಿಶಾಂತ್ ಭಟ್ ಹೇಳಿದರು. ಅವರು  ಇಲ್ಲಿನ ವಿವೇಕಾನಂದ ಕಾಲೇಜಿನ ಐಟಿ ಕ್ಲಬ್ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಾರ ಕಂಪ್ಯೂಟಿಂಗ್  ಬೇಸಿಕ್ಸ್ ವಿಷಯದ ಬಗೆಗೆ ಮಾಹಿತಿ ನೀಡಿದರು. […]

Read More

ಪ್ರಕೃತಿಯ ಆರಾಧನೆ ಆಧುನಿಕ ಸಮಾಜದ ಅಗತ್ಯಗಳಲ್ಲೊಂದು: ಈಶ್ವರ ಪ್ರಸಾದ್

Published Date : Tuesday, 31-07-2018

ಪ್ರಕೃತಿಯ ಆರಾಧನೆ ಆಧುನಿಕ ಸಮಾಜದ ಅಗತ್ಯಗಳಲ್ಲೊಂದು: ಈಶ್ವರ ಪ್ರಸಾದ್

ಪುತ್ತೂರು: ನಮ್ಮ ಹಿಂದಿನ ಪೀಳಿಗೆ ಪರಿಸರ ಆರಾಧನೆಯ ಬಗೆಗೆ ನಮಗೆ ತಿಳಿಸಿಕೊಟ್ಟಿದೆ. ಆದರೆ ಬರಬರುತ್ತಾ ನಾವು ಆ ವಿಚಾರಧಾರೆಗಳನ್ನು ಮರೆತು ವ್ಯವಹರಿಸಲಾರಂಭಿಸಿದ್ದೇವೆ. ಹಿಂದಿನ ಆರಾಧನೆಗಳು ನಮ್ಮಲ್ಲಿ ಪುನಃ ಬೆಳೆಯಬೇಕು. ಮೂವತ್ತು ವರ್ಷದ ಹಿಂದೆ ಇದ್ದ ಪರಿಸರಕ್ಕೂ ಈಗ ಇರುವ ಪರಿಸರಕ್ಕೂ ಬಹಳಷ್ಟು ಬದಲಾವಣೆ ಇದೆ ಎಂದು ವಿವೇಕಾನಂದ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ. ಎಸ್. ಈಶ್ವರ ಪ್ರಸಾದ್ ಹೇಳಿದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಅಚಿತಿಮ ವರ್ಷದ ವಿದ್ಯಾರ್ಥಿಗಳು ಆಯೋಜಿಸುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಮುಖ್ಯ […]

Read More

ಸಾಹಿತ್ಯವು ವೈವಿದ್ಯಪೂರ್ಣವಾಗಿರಬೇಕು: ಡಾ.ಮನಮೋಹನ್

Published Date : Tuesday, 31-07-2018

ಸಾಹಿತ್ಯವು ವೈವಿದ್ಯಪೂರ್ಣವಾಗಿರಬೇಕು: ಡಾ.ಮನಮೋಹನ್

ಪುತ್ತೂರು: ಸಾಹಿತ್ಯವು ಹೊಸ ಬರವಣಿಗೆ ಹೊಸ ಆಲೋಚನೆಗಳನ್ನು ಸೃಷ್ಟಿಸುತ್ತದೆ. ಚಿತ್ತ ಮನಸ್ಸು, ಬುದ್ಧಿಯನ್ನು ಒಂದುಗೂಡಿಸಿ ಸಾಹಿತ್ಯ ರಚಿಸಿದರೆ ಅದು ಹೊಸ ರೂಪವನ್ನು ತಾಳುತ್ತದೆ. ಅಂತೆಯೇ ಸಾಹಿತ್ಯವು ಸೌಂದರ್ಯ ಪ್ರಜ್ಞೆಯನ್ನೂ ಕೊಡುತ್ತದೆ ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ.ಮನಮೋಹನ್ ಹೇಳಿದರು. ಅವರು ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಸಂಘದ ಆಶ್ರಯದಲ್ಲಿ ಆಯೋಜಿಸಿದ ಸಾಹಿತ್ಯ ಮಂಟಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಕ್ರವಾರ ಮಾತನಾಡಿದರು. ಕವಿ ಮತ್ತು ಓದುಗ ಇಬ್ಬರೂ ಸಮಾನರು, ಕವಿ ಎತ್ತಕ್ಕೇರಿ ಕವಿತೆಗಳನ್ನು […]

Read More

ಗುರುಶಿಷ್ಯರ ಹೃದಯ ಸಾಮಿಪ್ಯದಿಂದ ಜ್ಞಾನಧಾರೆ ಸಾಧ್ಯ : ಪ್ರೊ.ವೇದವ್ಯಾಸ

Published Date : Tuesday, 31-07-2018

ಗುರುಶಿಷ್ಯರ ಹೃದಯ ಸಾಮಿಪ್ಯದಿಂದ ಜ್ಞಾನಧಾರೆ ಸಾಧ್ಯ : ಪ್ರೊ.ವೇದವ್ಯಾಸ

ಪುತ್ತೂರು: ಗುರು ಎಂದರೆ ಅಂಧಕಾರ ನಿರೋದಕ. ನಮ್ಮ ಜೀವನದ ಬೆಳಕನ್ನು ಚೆಲ್ಲುವಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿದೆ. ಹಿರಿಯರಲ್ಲಿನ ಶಕ್ತಿ ಬಳುವಳಿಯಾಗಿ ಚಿಕ್ಕವರಿಗೆ ಬರುತ್ತದೆ. ಗುರು ಶಿಷ್ಯರ ಎರಡು ಹೃದಯ ಸಮೀಪವಾದಾಗ ಜ್ಞಾನ ಧಾರೆಯಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ವಿಶ್ರಾಂತ  ಪಾಚಾರ್ಯ ಪ್ರೊ.ವೇದವ್ಯಾಸ ರಾಮಕುಂಜ ಹೇಳಿದರು. ಅವರು ಕಾಲೇಜಿನ ವಿಕಾಸಂ ಸಂಸ್ಕೃತ ಸಂಘದ ಆಯೋಜನೆಯಲ್ಲಿ ನಡೆದ ಸಂಸ್ಕೃತ ಸಂಘದ ಉದ್ಘಾಟನಾ ಮತ್ತು ವೇದಾವ್ಯಾಸ ಜಯಂತಿಯ ಆಚರಣೆಯಲ್ಲಿ ವ್ಯಾಸೋಪನ್ಯಾಸಕರಾಗಿ ಆಗಮಿಸಿ ಗುರುವಾರ ಮಾತನಾಡಿದರು.   ಗುರುಗಳಿಂದ ಒಳ್ಳೆಯ ಗುಣ ನಡತೆಯನ್ನು […]

Read More

ಎನ್.ಎಸ್.ಎಸ್ ಧನಾತ್ಮಕ ಯೋಚನೆಗೆ ಸಹಕಾರಿ: ವಿದ್ಯಾ ಎಸ್

Published Date : Tuesday, 31-07-2018

ಎನ್.ಎಸ್.ಎಸ್ ಧನಾತ್ಮಕ ಯೋಚನೆಗೆ ಸಹಕಾರಿ: ವಿದ್ಯಾ ಎಸ್

ಪುತ್ತೂರು: ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಹೊಸ ಹೊಸ ವಿಚಾರಗಳ ಬಗ್ಗೆ ತಿಳಿಯಲು ಕೂಡ ಇದರಿಂದ ಸಾಧ್ಯ. ಈ  ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಧನಾತ್ಮಕ ಯೋಚನೆಗಳನ್ನು ತರಲು ಸಹಾಯ ಮಾಡುತ್ತದೆ ಎಂದು ವಿವೇಕಾನಂದ ಕಾಲೇಜಿನ ಸಮಾಜಶಾಸ್ರ್ತ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್ ಹೇಳಿದರು. ಅವರು ಕಾಲೇಜಿನ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು. ಸೇವಾ ಯೋಜನೆಯ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಂತೆ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಶ್ರದ್ದೆಯಿಂದ ಮಾಡಬೇಕು. ನೀಡಿರುವ […]

Read More

ವೈ.ಎಂ.ಸಿ.ಎಯ ರಾಜ್ಯಾಧ್ಯಕ್ಷರಾಗಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್

Published Date : Friday, 27-07-2018

ವೈ.ಎಂ.ಸಿ.ಎಯ ರಾಜ್ಯಾಧ್ಯಕ್ಷರಾಗಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್‌ರವರು ಯಂಗ್ ಮೆನ್ಸ್ ಕ್ರಿಶ್ಚಿಯನ್ ಎಸೋಸಿಯೇಶನ್‌ನ (ವೈ.ಎಂ.ಸಿ.ಎ) ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ (ಭಾರತ ವೈ.ಎಂ.ಸಿ.ಎ. ಒಕ್ಕೂಟದ ದಕ್ಷಿಣ ಕೇಂದ್ರ ವಲಯ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜು.21ರಂದು ಸುದಾನ ರೆಸಿಡೆನ್ಸಿಯಲ್ ಶಾಲೆಯ ಸಂಭಾಗಣದಲ್ಲಿ ನಡೆದ ವೈ.ಎಂ.ಸಿ.ಎಯ 32 ನೇ ರಾಜ್ಯ ಮಹಾಧಿವೇಶನದಲ್ಲಿ ಈ ಆಯ್ಕೆ ನಡೆಯಿತು. 1844 ರಲ್ಲಿ ಇಂಗ್ಲೆಡ್‌ನಲ್ಲಿ ಆರಂಭಗೊಂಡ ವೈ.ಎಂ.ಸಿ.ಎ ಸಂಘಟನೆಯು ಯುವಜನತೆಗಾಗಿ ವಿಶ್ವದಲ್ಲಿ ಆರಂಭಗೊಂಡ ಅತ್ಯಂತ ಹಳೆಯ ಮತ್ತು ದೊಡ್ಡ ಸಂಘಟನೆಯಾಗಿದೆ. ಪ್ರಸ್ತುತ ವಿಶ್ವದ 140 […]

Read More

ಜೀವಿಗಳ ಪರಿಚಯವೇ ಸಂರಕ್ಷಣೆಯ ಮೊದಲ ಹಂತ: ತೇಜಸ್ವಿನಿ

Published Date : Friday, 27-07-2018

ಜೀವಿಗಳ ಪರಿಚಯವೇ ಸಂರಕ್ಷಣೆಯ ಮೊದಲ ಹಂತ: ತೇಜಸ್ವಿನಿ

ಪುತ್ತೂರು: ಗಿಡ ಮರಗಳನ್ನು ಬೆಳೆಸುವುದರಿಂದ ಪ್ರಕೃತಿಯನ್ನು ಸಂರಕ್ಷಿಸಲು ಸಾದ್ಯವಾಗುತ್ತದೆ.  ಇದರಿಂದ ಕೃತಕ ನೆರೆಯನ್ನು ತಡೆಗಟ್ಟಬಹುದು. ಪ್ರಕೃತಿಯಲ್ಲಿ ಪ್ರತಿ ಸಸ್ಯ, ಪ್ರಾಣಿ, ಪಕ್ಷಿ, ಕೀಟಗಳಿಗೆ ಅದರದ್ದೇ ಆದ ಮಹತ್ವವಿದೆ. ಪ್ರತಿ ಜೀವಿಗಳ ಪರಿಚಯ ಮಾಡಿಕೊಳ್ಳುವುದೇ ಸಂರಕ್ಷಣೆಯ ಮೊದಲ ಹಂತ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ತೇಜಸ್ವಿನಿ ಬಿ.ಜಿ ಹೇಳಿದರು ಅವರು ಕಾಲೇಜಿನ ನೇಚರ್‍ಸ್ ಕ್ಲಬ್‌ನ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು. ಜೀವಶಾಸ್ತ್ರದ ಕಲಿಕೆಯು ಜೀವನದಲ್ಲಿ ಹೊಸ ಪಾಠಗಳನ್ನು ಕಲಿಯುವಂತೆ ಮಾಡುತ್ತದೆ. ಸಸ್ಯಗಳ ಬಗ್ಗೆ ಮಾಹಿತಿಗಳನ್ನು ಪಡಕೊಳ್ಳುವುದರಿಂದ […]

Read More

ವಿಜ್ಞಾನವೆಂಬುದು ಸಾಗರವಿದ್ದಂತೆ : ಡಾ.ಸಂಕೀರ್ತ್ ಹೆಬ್ಬಾರ್

Published Date : Friday, 27-07-2018

ವಿಜ್ಞಾನವೆಂಬುದು ಸಾಗರವಿದ್ದಂತೆ : ಡಾ.ಸಂಕೀರ್ತ್ ಹೆಬ್ಬಾರ್

ಪುತ್ತೂರು: ವಿಜ್ಞಾನವೆಂಬುದು ಸಾಗರವಿದ್ದಂತೆ. ಓದಿದಷ್ಟು ಮುಗಿಯದ ಪುಸ್ತಕವಿದ್ದಂತೆ. ನಮ್ಮ ಜ್ಞಾನವನ್ನು ವಿಜ್ಞಾನವೆಂಬ ಮಹಾನ್ ಸಾಗರಕ್ಕೆ ವಿಸ್ತರಿಸಬೇಕು. ಸಾದ್ಯವಾದಷ್ಟು ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗಗೊಳಿಸಬೇಕು. ಹೊಸತನ್ನು ಅನ್ವೇಷಿಸುವುದು ನಮ್ಮ ಹವ್ಯಾಸವಾಗಬೇಕು ಎಂದು ರಾಮಕುಂಜೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ.ಸಂಕೀರ್ತ್ ಹೆಬ್ಬಾರ್ ಹೇಳಿದರು. ಅವರು ವಿವೇಕಾನಂದ ಕಾಲೇಜಿನ ವಿಜ್ಞಾನ ಸಂಘವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು. ಉನ್ನತ ಶಿಕ್ಷಣವಾದ ಬಳಿಕ ಸಂಶೋದನೆಯತ್ತ ಗಮನ ನೀಡಬೇಕು. ಅದಕ್ಕಾಗಿ ಪ್ರಸ್ತುತ ಸರಕಾರದಿಂದ ವಿದ್ಯಾರ್ಥಿ ವೇತನವು ದೊರಕುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಸಮಾಜಕ್ಕೆ  ಸಹಾಯ ಆಗುವಂತಹ ಹೊಸ ಆವಿಷ್ಕಾರ […]

Read More

ವಿವೇಕ ಉದ್ಯೋಗ ಮೇಳ 2018ಕ್ಕೆ ಚಾಲನೆ

Published Date : Saturday, 21-07-2018

ವಿವೇಕ ಉದ್ಯೋಗ ಮೇಳ 2018ಕ್ಕೆ ಚಾಲನೆ

ಪುತ್ತೂರು: ಉದ್ಯೋಗಸ್ಥರಾಗುವುದೆಂದರೆ ದೂರ ದೂರದ ನಗರಿಗಳಿಗೇ ಹೋಗಬೇಕಿಲ್ಲ. ವಿದೇಶದ ಮುಖವನ್ನು ನೋಡಬೇಕಿಲ್ಲ. ನಮ್ಮ ನಮ್ಮ ಊರುಗಳಲ್ಲೇ ಸ್ವಂತ ನೆಲೆಯಿಂದಲೂ ಉದ್ಯೋಗವನ್ನು ಸೃಜಿಸುವ ತನ್ಮೂಲಕ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ಈಗಿನ ಯುವ ಸಮುದಾಯಕ್ಕಿದೆ. ಆದರೆ ಪ್ರತಿಯೊಬ್ಬನೂ ತನ್ನೊಳಗಿನ ಶಕ್ತಿಯನ್ನು ಅರಿಯುವುದು ಅತೀ ಅಗತ್ಯ ಎಂದು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾರ್ಗದರ್ಶನದಲ್ಲಿ ವಿವೇಕಾನಂದ ಉದ್ಯೋಗ ಮಾಹಿತಿ ಮತ್ತು ತರಬೇತಿ ಕೇಂದ್ರವು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ ವಿವೇಕ ಉದ್ಯೋಗ […]

Read More