ಜನಪದ ಹಾಡುಗಳಲ್ಲಿ ತುಳುವಿಗೆ ಶಕ್ತಿ: ಡಾ. ನವೀನ ಕುಮಾರ ಮರಿಕೆ

Published Date : Friday, 18-07-2014

ಜನಪದ ಹಾಡುಗಳಲ್ಲಿ ತುಳುವಿಗೆ ಶಕ್ತಿ: ಡಾ. ನವೀನ ಕುಮಾರ ಮರಿಕೆ

ಪುತ್ತೂರು:  ಉಳಿದ ಭಾಷೆಗಳಿಗೆ ಹೋಲಿಸಿದರೆ ತುಳು ಭಾಷೆಯಲ್ಲಿ ಗ್ರಂಥಗಳು ಕಡಿಮೆ. ಅದು ಮೌಖಿಕ ಸಾಹಿತ್ಯದ ಕೈಗನ್ನಡಿ. ತುಳು ಬರಹ ಕಡಿಮೆಯೆಂದು ಚಿಂತಿಸ ಬೇಕಿಲ್ಲ ಭೂತದ ನುಡಿ, ಹಲವಾರು ಜನಪದ ತುಳು ಹಾಡುಗಳಿಂದ ತುಳು ಬೆಳೆಯುತ್ತದೆ. ಜನಪದ ಹಾಡುಗಳಲ್ಲಿ ತುಳುವಿಗೆ ಶಕ್ತಿ ದೊರೆಯುತ್ತದೆ. ತುಳುವಿಗೆ ಲಿಪಿ ಇದೆ. ಅದು ಯಾರಿಗೂ ತಿಳಿದಿಲ್ಲ. ಲಿಪಿ ಇಲ್ಲದೆಯೂ ಭಾಷೆ ಬೆಳೆಯಬಹುದು ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ ನವೀನ ಕುಮಾರ ಮರಿಕೆ ತಿಳಿಸಿದರು. ಅವರು ವಿವೇಕಾನಂದ ಕಾಲೇಜಿನಲ್ಲಿ ತುಳು […]

Read More

ಲಲಿತಕಲೆ ಭಾವನೆಗಳ ಸಂಗಮ: ಧನರಾಜ್ ಎಸ್ ಆರ್

Published Date : Wednesday, 16-07-2014

ಲಲಿತಕಲೆ ಭಾವನೆಗಳ ಸಂಗಮ: ಧನರಾಜ್ ಎಸ್ ಆರ್

ಪುತ್ತೂರು: ರಂಗ ಭೂಮಿಯಲ್ಲಿ ನಾವು ಒಂದು ದೊಡ್ಡ ಆಕಾಂಕ್ಷೆಯನ್ನು ಇಟ್ಟ್ಟುಕೊಂಡು ಕೆಲಸಮಾಡಬೇಕು. ಆಗ ಯಶಸ್ಸುಗಳಿಸಲು ಸಾಧ್ಯ. ರಂಗಭೂಮಿಯಲ್ಲಿ ಪ್ರಯೋಗಾತ್ಮಕ ನಾಟಕ ಮಾಡಲು ಅವಕಾಶಗಳಿವೆ. ನಾಟಕ ಅಥವಾ ಯಾವುದೇ ಕಲೆಯಿಂದ ನಮ್ಮ ಭಾವನೆಗಳನ್ನು ಪ್ರಕಟಗೊಳಿಸಬಹುದು  ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ರಂಗಕರ್ಮಿ ಧನರಾಜ್ ಎಸ್ ಆರ್ ತಿಳಿಸಿದರು.        ಅವರು ಮಂಗಳವಾರ ಕಾಲೇಜಿನ ಲಲಿತಕಲಾ ಸಂಘದ ೨೦೧೪-೧೫ನೇ ಸಾಲಿನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತಾಡಿದರು.        ಒಬ್ಬ ನಟನ ನಟನೆ ಹೇಗಿರಬೇಕೆಂದರೆ ಲೋಟಕ್ಕೆ ನೀರು ತುಂಬಿಸಿದಂತೆ ಇರಬೇಕು. […]

Read More

ದೀಪ ಪ್ರಜ್ವಲನದಿಂದ ಕೃಷ್ಣ ಶಕ್ತಿಯ ಕೇಂದ್ರೀಕರಣ: ಬಿ. ರಾಮ್ ಭಟ್

Published Date : Wednesday, 16-07-2014

ದೀಪ ಪ್ರಜ್ವಲನದಿಂದ ಕೃಷ್ಣ ಶಕ್ತಿಯ ಕೇಂದ್ರೀಕರಣ: ಬಿ. ರಾಮ್ ಭಟ್

ಪುತ್ತೂರು: ದೀಪ ಪ್ರಜ್ವಲನಕ್ಕೆ ಸನಾತನ ಧರ್ಮದಲ್ಲಿ ಉನ್ನತ ವ್ಯಾಖ್ಯಾನವಿದೆ. ಬ್ರಹ್ಮಾಂಡದಲ್ಲಿರುವ ದೇವ ದೇವತೆಯರನ್ನು ತಮ್ಮ ಮನೆಯಂಗಳಕ್ಕೆ ಕರೆತರಲು ದೀಪದಿಂದ ಸಾಧ್ಯ. ಮನೆಯ ಅಂಗಳದ ತುಳಸಿ ಕಟ್ಟೆಯಲ್ಲಿ ದೀಪ ಪ್ರಜ್ವಲನ ಮಾಡುದರಿಂದ ಕೃಷ್ಣ ಶಕ್ತಿಯ ಕೇಂದ್ರಿಕರಣ ವಾಗುತ್ತದೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ನಿವೃತ್ತ ಉಪತಹಶೀಲ್ದಾರ ಮತ್ತು ಸುಳ್ಯ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕಾರ ಬಿ ರಾಮ ಭಟ್ ತಿಳಿಸಿದರು. ಅವರು ಇತ್ತೀಚೆಗೆ ವಿವೇಕಾನಂದ ಕಾಲೇಜಿನಲ್ಲಿ  ಶ್ರೀಗುರು ಪೂರ್ಣಿಮ ಆಚರಣೆ, ವಿಕಾಸಂ ಸಂಸ್ಕೃತ ಸಂಘ ಮತ್ತು ಶ್ರೀ ಸುರಸರಸ್ವತೀ […]

Read More

ಸಂತ್ರಸ್ತರೇ ಅನ್ಯಾಯವಾಗಿಲ್ಲ ಎಂದರೆ ನಾವೇನು ಮಾಡಬೇಕು: ನ್ಯಾಯಮೂರ್ತಿ ಎನ್ ಕುಮಾರ್

Published Date : Wednesday, 16-07-2014

ಸಂತ್ರಸ್ತರೇ ಅನ್ಯಾಯವಾಗಿಲ್ಲ ಎಂದರೆ ನಾವೇನು ಮಾಡಬೇಕು: ನ್ಯಾಯಮೂರ್ತಿ ಎನ್ ಕುಮಾರ್

ಪುತ್ತೂರು: ’ಅತ್ಯಾಚಾರ ಎಸಗಿದ ಮಂದಿಗೆ ಶಿಕ್ಷೆಯಾಗುತ್ತಿಲ್ಲ ಎನ್ನುತ್ತೀರಲ್ಲಾ, ಆದರೆ ಸ್ವತಃ ಅತ್ಯಾಚಾರಕ್ಕೊಳಗಾದವರೇ ನ್ಯಾಯಾಲಯದಲ್ಲಿ ಹೇಳಿಕೆ ಕೊಡುವಾಗ ತನ್ನ ಮೇಲೆ ಅತ್ಯಾಚಾರವೇ ಆಗಿಲ್ಲ ಎಂದರೆ ನಾವೇನು ಮಾಡಬೇಕು?’        ಜನ ತಮ್ಮ ಕಣ್ಣ ಮುಂದೆಯೇ ನಡೆದ ಪರಾಧ ಕೃತ್ಯಗಳ ಬಗೆಗೆ ಸಾಕ್ಷಿ ಹೇಳಲು ಭಯಪಟ್ಟರೆ ನಾವು ಹೇಗೆ ಅಪರಾಧಿಗಳನ್ನು ಶಿಕ್ಷಿಸುವುದಕ್ಕೆ ಸಾಧ್ಯ?        ನ್ಯಾಯಾಲಯಗಳಲ್ಲಿ ನ್ಯಾಯತೀರ್ಮಾನ ತಡವಾಗುತ್ತದೆ ಎಂದು ಆರೋಪಿಸುತ್ತೀರಿ. ಆದರೆ ಕೇಸು ದಾಖಲಾದ ಒಂದೇ ಗಂಟೆಯಲ್ಲಿ ತೀರ್ಪು ನೀಡಿದ ಉದಾಹರಣೆಗಳಿವೆ. ಇದು ಎಷ್ಟು ಮಂದಿಗೆ ಗೊತ್ತಿದೆ? ನ್ಯಾಯ […]

Read More

ವಿದ್ಯಾರ್ಥಿಗಳು ದೇಶಸೇವೆಯ ಕನಸು ಕಾಣಬೇಕು: ಡಾ.ಮುರಳಿ ಮನೋಹರ ಜೋಶಿ – ವಿವೇಕಾನಂದ ಕಾಲೇಜಿನ ಸುವರ್ಣ ಮಹೋತ್ಸವ ಉದ್ಘಾಟನೆ

Published Date : Sunday, 13-07-2014

ವಿದ್ಯಾರ್ಥಿಗಳು ದೇಶಸೇವೆಯ ಕನಸು ಕಾಣಬೇಕು: ಡಾ.ಮುರಳಿ ಮನೋಹರ ಜೋಶಿ - ವಿವೇಕಾನಂದ ಕಾಲೇಜಿನ ಸುವರ್ಣ ಮಹೋತ್ಸವ ಉದ್ಘಾಟನೆ

ಪುತ್ತೂರು: ೧೯೬೫ರಲ್ಲಿ ಸ್ಥಾಪನೆಯಾದ ಇಲ್ಲಿನ ವಿವೇಕಾನಂದ ಕಾಲೇಜಿನ ಸುವರ್ಣ ಮಹೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭ ಶನಿವಾರ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಿತು.        ಕಾರ್ಯಕ್ರಮವನ್ನು ಉದ್ಘಾಟಿಸಿದ ಲೋಕ ಸಭಾ ಸದಸ್ಯ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಾಜಿ ಕೇಂದ್ರ ಸಚಿವ ಡಾ.ಮುರಳಿ ಮನೋಹರ ಜೋಶಿ ಮಾತನಾಡಿ, ಇಂದಿನ ಸಕಲ ವ್ಯವಸ್ಥೆಗಳೂ ಜಾಗತೀಕರಣಕ್ಕೆ ಪೂರಕವಾಗಿವೆ. ಹಾಗಾಗಿಯೇ ಬಡವರಿಗೆ, ಜನಸಾಮಾನ್ಯರಿಗೆ ವ್ಯವಸ್ಥೆಗಳು ಸಹಕಾರಿಯಾಗುತ್ತಿಲ್ಲ. ಜಾಗತೀಕರಣ ಜಗತ್ತನ್ನೇ ಮಾರುಕಟ್ಟೆಯನ್ನಾಗಿಸಿದೆ. ಆದರೆ ಭಾರತೀಯರು ಭಾವನೆಗಳನ್ನು ಹಾಗೂ ಆಧ್ಯಾತ್ಮಕತೆಯನ್ನು ಗೌರವಿಸುವವರು. ನಮಗೆ […]

Read More

ಪಾರಂಪರಿಕ ವಿಚಾರಕ್ಕೆ ಆಧುನಿಕತೆಯ ಸ್ಪರ್ಶ ಅಗತ್ಯ: ಕೆ. ಎನ್. ಸುಬ್ರಹ್ಮಣ್ಯ

Published Date : Sunday, 13-07-2014

ಪಾರಂಪರಿಕ ವಿಚಾರಕ್ಕೆ ಆಧುನಿಕತೆಯ ಸ್ಪರ್ಶ ಅಗತ್ಯ: ಕೆ. ಎನ್. ಸುಬ್ರಹ್ಮಣ್ಯ

ಪುತ್ತೂರು : ಜಗತ್ತು ನಮಗೆ ಅನೇಕ ಸುಂದರ ಹೂವುಗಳನ್ನು ನೀಡಿದೆ. ಹೂವುಗಳೇ ಸಂಶೋಧನೆಯ ಸಾಧನವಾಗಿದೆ. ಆದರೆ ಸಂಶೋಧನೆ ವ್ಯವಸ್ಥಿತವಾಗಿರಬೇಕು. ಯಾವುದೇ ಹೂವಿನ ಹುಟ್ಟಿನಿಂದ ಅಂತ್ಯದವರೆಗೆ ಹಾಗೂ ಅದರ ಪ್ರತಿಯೊದು ಭಾಗಗಳ ಕಲಿಕೆ ಅಗತ್ಯ. ಎಂದು ಆಂದ್ರಪ್ರದೇಶದ ssಸಸ್ಯ ತಳಿ ಐಟಿಸಿ ಲಿಮಿಟೆಡ್‌ನ ವ್ಯವಸ್ಥಾಪಕ ಕೆ. ಎನ್. ಸುಬ್ರಹ್ಮಣ್ಯ ತಿಳಿಸಿದರು. ಅವರು ಶುಕ್ರವಾರ ವಿವೇಕಾನಂದ ಕಾಲೇಜಿನಲ್ಲಿ  ಸಸ್ಯಶಾಸ್ತ್ರ ವಿಭಾಗದ ವತಿಯಿಂದ ನಡೆದ ಅತಿಥಿ ಉಪನ್ಯಾಸ ಹಾಗೂ ಸಂವಾದ ಕಾರ್‍ಯಕ್ರಮದಲ್ಲಿ ಸಸ್ಯ ತಳಿ-ಮನುಕುಲದ ಪೂರೈಕೆಯ ಸಾಧನ ಎಂಬ ವಿಷಯದ ಬಗ್ಗೆ […]

Read More

ಪ್ರವಾಸ ಒಂದು ಸ್ಪೂರ್ತಿಯ ಸೆಲೆ : ವರುಣ್ರಾಜ್

Published Date : Monday, 07-07-2014

ಪ್ರವಾಸ ಒಂದು ಸ್ಪೂರ್ತಿಯ ಸೆಲೆ : ವರುಣ್ರಾಜ್

ಪುತ್ತೂರು: ನಮ್ಮ ಜೀವನದಲ್ಲಿ ಬೇರೆ ಬೇರೆ ರೀತಿಯ ಪ್ರಯಾಣ ಮಾಡುತ್ತೇವೆ. ಪ್ರಯಾಣದಿಂದ ಅನುಭವ ದೊರೆಯುತ್ತದೆ. ಜೀವನದ ರಸವತ್ತತೆ ಪಡೆಯಲು ಸಹಕಾರಿಯಾಗುತ್ತದೆ. ನಮ್ಮ ಪ್ರಯಾಣ ಸುಖಕರವಾಗಿದ್ದರೆ ಅದರಲ್ಲಿ ಯಾವುದೇ ರೀತಿಯ ಸ್ವಾರಸ್ಯವಿರುವುದಿಲ್ಲ. ಸ್ವಾರಸ್ಯವಿದ್ದಾಗ ಮಾತ್ರ ನಮ್ಮ ಕಳೆದುಹೋದ ಸಂಗತಿಗಳ ನೆನಪು ಸಿಹಿಯಾಗಿರುತ್ತದೆ ಎಂದು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ವರುಣರಾಜ್ ತಿಳಿಸಿದರು.        ಅವರು ಗುರುವಾರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ನಡೆಸಿಕೊಡುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ದೂರ ತೀರ ಯಾನ ಎಂಬ […]

Read More

ವಿವೇಕಾನಂದದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಮಾಹಿತಿ

Published Date : Monday, 07-07-2014

ವಿವೇಕಾನಂದದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಮಾಹಿತಿ

ಪುತ್ತೂರು : ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಒಂಖಿ ಇಘಿಂಒ ಕುgರಿತ ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು. ಮಂಗಳೂರಿನ ಟೈಮ್ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಆಶಿತ್ ಕುಮಾರ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾ, ಉನ್ನತ ಶಿಕ್ಷಣದ ಪ್ರಾಮುಖ್ಯತೆ, ಎಂ ಬಿ ಎ ಯ ಬಗೆಗಿನ ಪರೀಕ್ಷೆ ಹಾಗೂ ವೇಳಾಪಟ್ಟಿಯ ಬಗ್ಗೆ ತಿಳಿಸಿದರು.        ಎಂ ಬಿ ಎಯ ವಿಶೇಷತೆ ಮತ್ತು ಅದನ್ನು ಹೊಂದಿರುವ ಅತ್ಯುತ್ತಮ ಕಾಲೇಜುಗಳ ಬಗ್ಗೆ ತಿಳಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಎಟಿ, ಎಕ್ಸ್‌ಎಟಿ, ಎಂಎಟಿ, […]

Read More

ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

Published Date : Saturday, 28-06-2014

ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ಪುತ್ತೂರು: ವಿದ್ಯಾರ್ಥಿಗಳು ಹೆಚ್ಚು ಧೈರ್ಯವಂತರಾಗಬೇಕು, ವಿನಯವಂತರಾಗಬೇಕು ಮಾತ್ರವಲ್ಲದೆ ತಾನು ಓದುತ್ತಿರುವ ಸಂಸ್ಥೆಯ ಬಗೆಗೆ ಅಪಾರ ಗೌರವವನ್ನು ಹೊಂದಬೇಕು. ಬದುಕನ್ನು ಮೌಲ್ಯಯುತವಾಗಿ ರೂಪಿಸಿಕೊಳ್ಳಬೇಕು. ಆಗ ಬದುಕು ಅರ್ಥಪೂರ್ಣಗೊಳ್ಳುತ್ತದೆ ಎಂದು ವಿವೇಕಾನಂದ  ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಮುಂಬೈಯ ಕ್ಲೋರಿಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕಿಶನ್ ಶೆಟ್ಟಿ ಮೆನಾಲ ಹೇಳಿದರು. ಅವರು ಇಲ್ಲಿನ ಶುಕ್ರವಾರ ಕಾಲೇಜಿನಲ್ಲಿ ವಿವೇಕಾನಂದ ಕಾಲೇಜಿನ ೨೦೧೪-೧೫ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ರಾಷ್ಟ್ರಧ್ವಜದಲ್ಲಿನ ಚಕ್ರ ನಮ್ಮ ಜೀವನಚಕ್ರವನ್ನು ಪ್ರತಿನಿಧಿಸುತ್ತದೆ. […]

Read More

ಉದ್ಯೋಗ ಕ್ಷೇತ್ರಕ್ಕೆ ಆಕರ್ಷಕ ವ್ಯಕ್ತಿತ್ವ ಅಗತ್ಯ: ರಾಜೇಶ್ ಪ್ರಭು

Published Date : Thursday, 26-06-2014

ಉದ್ಯೋಗ ಕ್ಷೇತ್ರಕ್ಕೆ ಆಕರ್ಷಕ ವ್ಯಕ್ತಿತ್ವ ಅಗತ್ಯ: ರಾಜೇಶ್ ಪ್ರಭು

ಪುತ್ತೂರು: ವಿದೇಶಗಳಲ್ಲೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಫುಲ ಅವಕಾಶವಿದ್ದು, ಭಾರತೀಯ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದಾಗಿದೆ. ಆದರೆ ಅದಕ್ಕೆ ತಕ್ಕುದಾದ ಸಿದ್ಧತೆಗಳನ್ನು ವಿದ್ಯಾರ್ಥಿ ಜೀವನದಲ್ಲೇ ಮಾಡಿಕೊಳ್ಲಬೇಕು ಎಂದು ಬ್ಯಾಂಕ್ ಆಫ್ ಅಮೇರಿಕಾ ಮೆರಿನ್ ಲಿಂಚ್ ನ ಸಿಂಗಾಪುರ ಶಾಖೆಯಲ್ಲಿ ಉನ್ನತ ಅಧಿಕಾರಿಯಾಗಿರುವ ಇಲ್ಲಿನ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ರಾಜೇಶ್ ಪ್ರಭು ಹೇಳಿದರು.        ಅವರು ವಿವೇಕಾನಂದ ಕಾಲೇಜಿನ ವಾಣಿಜ್ಯ ಹಾಗೂ ವ್ಯವಹಾರ ನಿರ್ವಹಣಾ ವಿಭಾಗದ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ನೀಡಿದರು. […]

Read More