ವಿವೇಕಾನಂದದಲ್ಲಿ ಅನ್ವೇಷಣಾ-2013 ಉದ್ಘಾಟನೆ

Published Date : Wednesday, 08-01-2014

ವಿವೇಕಾನಂದದಲ್ಲಿ ಅನ್ವೇಷಣಾ-2013 ಉದ್ಘಾಟನೆ

ಪುತ್ತೂರು: ಪಾರಂಪರಿಕ ನಂಬಿಕೆಯನ್ನು ಮೂಢನಂಬಿಕೆಯೆಂದು ತಿರಸ್ಕರಿಸಬಾರದು. ಪ್ರಾಚೀನ ಜ್ಞಾನವನ್ನು ವಿಜ್ಞಾನದೊಂದಿಗೆ ಬೆರೆಸಿಕೊಂಡಾಗ ಅದ್ಭುತ ಸಾಧನೆ ಸಾಧ್ಯ. ವಿಜ್ಞಾನ ಮತ್ತು ಮೂಢನಂಬಿಕೆಗಳ ನಡುವಿನ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪರಂಪರಾನುಗತ ಜ್ಞಾನವನ್ನು ಅರಿಯಬೇಕಿದೆ ಎಂದು ಕೃಷಿ ಸಂಶೋಧಕ ಬದನಾಜೆ ಶಂಕರ ಭಟ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಮಂಗಳವಾರ ವಿಜ್ಞಾನ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಅನ್ವೇಷಣಾ ಅನ್ನುವ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.        ಪ್ರಾಚೀನ ಗ್ರಂಥಗಳಿಗೆ ಧಾರ್ಮಿಕ ವ್ಯಾಖ್ಯಾನವನ್ನು ಹೊರತುಪಡಿಸಿದ ಅರ್ಥಗಳೂ ಇವೆ. ಆ ಗ್ರಂಥಗಳಲ್ಲಿನ […]

Read More

ವಿವೇಕಾನಂದದಲ್ಲಿ ಡಾ.ಹರಿಹರ ಕೇಶವ ಹೆಗಡೆಗೆ ಸನ್ಮಾನ

Published Date : Wednesday, 08-01-2014

ವಿವೇಕಾನಂದದಲ್ಲಿ ಡಾ.ಹರಿಹರ ಕೇಶವ ಹೆಗಡೆಗೆ ಸನ್ಮಾನ

ಪುತ್ತೂರು: ಅಮೇರಿಕಾದಲ್ಲಿನ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ, ಸ್ನಾತಕೋತ್ತರ ವಿಜ್ಞಾನ ವಿಭಾಗಗಳಿಗೆ ಸೇರಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ವಿದೇಶೀ ವಿದ್ಯಾರ್ಥಿಗಳಿಗೆ ಅದರಲ್ಲೂ ಭಾರತೀಯ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳಿವೆ. ಅಂತರ್ ಶಿಸ್ತೀಯ ಅಧ್ಯಯನದಲ್ಲಿ ಪ್ರಾವಿಣ್ಯತೆ ಇರುವ ವಿದ್ಯಾರ್ಥಿಗಳಿಗಂತೂ ಅಪಾರ ಅವಕಾಶಗಳಿವೆ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರಸ್ತುತ ಅಮೇರಿಕಾದಲ್ಲಿ ನ್ಯಾನೋ ಎಟ್ಚ್ ಸಿಸ್ಟಮ್ ಅನ್ನುವ ಸಂಸ್ಥೆಯನ್ನು ಹುಟ್ಟುಹಾಕಿ ಮುನ್ನಡೆಸುತ್ತಿರುವ ಅಂತೆಯೇ ವಿಜ್ಞಾನಿಯೂ ಆಗಿರುವ  ಡಾ.ಹರಿಹರ ಕೇಶವ ಹೆಗಡೆ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಸೋಮವಾರ ನಡೆದ […]

Read More

ವಿವೇಕಾನಂದದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿ

Published Date : Monday, 06-01-2014

ವಿವೇಕಾನಂದದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿ

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಗೂ ಸಂವಹನ ಕೌಶಲ್ಯ ಅತೀ ಅಗತ್ಯ. ಸಂವಹನ ಎಂಬುವುದು ಅತ್ಯಂತ ಮುಖ್ಯವಾದ ವಿಚಾರವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಸರಿಯಾದ ವಿಷಯವನ್ನು ಸರಿಯಾದ ವ್ಯಕ್ತಿಯ ಜೊತೆ, ಸರಿಯಾದ ಸಮಯದಲ್ಲಿ ಹೇಗೆ ವ್ಯವಹರಿಸಬೇಕೆಂಬುವುದರ ಬಗೆಗಿನ ಜ್ಞಾನ ವಿದ್ಯಾರ್ಥಿಗಳಿಗಿರಬೇಕು ಎಂದು ಮಂಗಳೂರಿನ ಎಮ್‌ಎಚ್‌ಆರ್‌ಡಿ ಸಂಸ್ಥೆಯ ನಿರ್ದೇಶಕ ಪ್ರೊ.ಸನ್ನಿ ಥೆರಪನ್ ಹೇಳಿದರು.        ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗ ಆಯೋಜಿಸಿದ್ದ ಸ್ಪೋಕನ್ ಇಂಗ್ಲೀಷ್ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.        ಸಂವಹನ […]

Read More

ವಿವೇಕಾನಂದದಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ

Published Date : Monday, 06-01-2014

ವಿವೇಕಾನಂದದಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ

ಪುತ್ತೂರು: ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಮನೋಭಾವದಿಂದ ಭಾಗವಹಿಸುವುದು ಅವಶ್ಯಕ. ಆಗ ಮಾತ್ರ ಸೋಲ ಗೆಲುವುಗಳನ್ನು ಸಮರ್ಥವಾಗಿ ಎದುರಿಸಲು ಶಕ್ತರಾಗಲು ಸಾಧ್ಯ. ಸ್ಪರ್ಧಿಯೋರ್ವ ಸ್ಪರ್ಧೆಯಲ್ಲಿ ಭಾಗವಹಿಸುವವರ ಸಂಖ್ಯೆಯ ಕುರಿತು ಚಿಂತಾಕ್ರಾಂತನಾಗಬಾರದು. ಬದಲಾಗಿ ಆತ್ಮ ವಿಶ್ವಾಸದಿಂದ ಬಾಗಹಿಸುವುದು ಉತ್ತಮ. ಸ್ಪರ್ಧೆ ಸ್ನೇಹ ಭಾವನೆಯನ್ನು ಹುಟ್ಟು ಹಾಕುವ ವೇದಿಕೆಯಾಗಬೇಕು ಎಂದು ವಿವೇಕಾನಂದ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ಹೇಳಿದರು. ಅವರು ಶನಿವಾರ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಅಂತರ್ ಕಾಲೇಜು ಮಟ್ಟದ ಸಾಹಿತ್ಯ, […]

Read More

ವಿವೇಕಾನಂದದಲ್ಲಿ ಡಾ.ಅನ್ನಪೂರ್ಣ ಕಿಣಿಗೆ ಸನ್ಮಾನ

Published Date : Monday, 06-01-2014

ವಿವೇಕಾನಂದದಲ್ಲಿ ಡಾ.ಅನ್ನಪೂರ್ಣ ಕಿಣಿಗೆ ಸನ್ಮಾನ

ಪುತ್ತೂರು: ಜೀವನದಲ್ಲಿ ಸ್ಪಷ್ಟವಾದ ಗುರಿ, ಆತ್ಮವಿಶ್ವಾಸ ಇದ್ದಾಗ ನಮ್ಮ ನಿಗದಿತ ಗುರಿಯನ್ನು ತಲಪುವುದು ಸಾಧ್ಯ. ನಮ್ಮ ಗುರಿಯನ್ನು ತಲಪಿದ ನಂತರ ನಮಗೆ ನಾವೇ ಸ್ಪರ್ಧಿಗಳಾಗಬೇಕು. ಆಗ ನಮ್ಮ ಸಾಧನೆಯ ಮಟ್ಟ ವೃದ್ಧಿಸುತ್ತಲೇ ಇರುತ್ತದೆ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಪ್ರಸ್ತುತ ನ್ಯೂಯಾರ್ಕ್‌ನ ಮೌಂಟ್ ಸಯನೈ ಆಸ್ಪತ್ರೆಯ ನಿರ್ದೇಶಕಿ ಹಾಗೂ ಹೃದಯಕ್ಕೆ ಸಂಬಂಧಿಸಿದ ಆಂಜಿಯೋಪ್ಲಾಸ್ಟ್ ಚಿಕಿತ್ಸೆಯಲ್ಲಿ ವಿಶ್ವದಾಖಲೆ ಬರೆದ ಡಾ.ಅನ್ನಪೂರ್ಣ ಕಿಣಿ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಶುಕ್ರವಾರ ಆಡಳಿತ ಮಂಡಳಿ, ಅಧ್ಯಾಪಕವೃಂದ, ವಿದ್ಯಾರ್ಥಿ ಸಂಘ […]

Read More

ತರಗತಿಯಲ್ಲಿ ತೂಕಡಿಸುವುದು ಅಕ್ಷಮ್ಯ ಅಪರಾಧವಲ್ಲ: ಬಾಲಕೃಷ್ಣ.ಎಚ್

Published Date : Friday, 03-01-2014

ತರಗತಿಯಲ್ಲಿ ತೂಕಡಿಸುವುದು ಅಕ್ಷಮ್ಯ ಅಪರಾಧವಲ್ಲ: ಬಾಲಕೃಷ್ಣ.ಎಚ್

ಪುತ್ತೂರು:ತರಗತಿಯಲ್ಲಿ ತೂಕಡಿಸುವುದು ಸಹಜವಾದ ಪ್ರಕ್ರಿಯೆಯಾಗಿದೆ. ಕೆಲವು ವಿದ್ಯಾರ್ಥಿಗಳು ತೂಕಡಿಸಿ ಸಮಯವನ್ನು ಕಳೆದರೆ, ಇನ್ನೂ ಕೆಲವರು ಇನ್ನೊಬ್ಬರು ತೂಕಡಿಸುತ್ತಿರುವುದನ್ನು ನೋಡಿ ಆನಂದ ಪಡುತ್ತಿರುತ್ತಾರೆ ಎಂದು ವಿವೇಕಾನಂದ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ಬಾಲಕೃಷ್ಣ.ಎಚ್ ಹೇಳಿದರು.         ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಇತ್ತೀಚೆಗೆ  ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ ಮನಿಕರ್ಣಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ’ತರಗತಿಯಲ್ಲಿ ತೂಕಡಿಸುವಿಕೆ’ ಎಂಬ ವಿಷಯದ ಕುರಿತು ಮಾತನಾಡಿದರು. ತೂಕಡಿಸುವಿಕೆ ಎಂಬುದು ಕೇವಲ ಮನುಷ್ಯನಿಗೆ  ಮಾತ್ರ ಸಂಬಂಧ ಪಟ್ಟಿಲ್ಲ, ಬದಲಾಗಿ ಅದು ಈ ಜಗತ್ತಿನಲ್ಲಿ ಜೀವಿಸುವ […]

Read More

ವಾಣಿಜ್ಯ ವಿಭಾಗದ ಅಂತರ್ ತರಗತಿ ಸ್ಪರ್ಧೆ

Published Date : Friday, 03-01-2014

ವಾಣಿಜ್ಯ ವಿಭಾಗದ ಅಂತರ್ ತರಗತಿ ಸ್ಪರ್ಧೆ

ಪುತ್ತೂರು: ಅಂತರ್ ತರಗತಿ ಸ್ಪರ್ಧೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಹೊರಬರುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯಲು ಸಹಕಾರಿಯಾಗುತ್ತದೆ. ಮುಂದೆ ಬರಲಿರುವ ಅನೇಕ ಸ್ಪರ್ಧೆಗಳಿಗೆ ಇದು ಸಣ್ಣ ಮಟ್ಟದ ತರಬೇತಿ ಇದ್ದಂತೆ. ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಮಾಧವ.ಭಟ್ ಹೇಳಿದರು. ಅವರು ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ವಿಭಾಗದ ವತಿಯಿಂದ ಇತ್ತೀಚೆಗೆ ನಡೆದ ಅಂತರ್ ತರಗತಿ ಸ್ಪರ್ಧೆ-’ವಿವೇಕಾಮ್ ೨೦೧೩–೧೪’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸ್ಪರ್ಧೆಗಳು ನಿರ್ದಿಷ್ಟ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಬೇರೆ ವಿದ್ಯಾರ್ಥಿಗಳಿಗೂ ಸ್ಪೂರ್ತಿ ನೀಡುತ್ತವೆ. ಸ್ಪರ್ಧೆಗಳನ್ನು […]

Read More