ವೆಬ್ ಡೆವಲಪ್ಮೆಂಟ್ ಬಗ್ಗೆ ಉಪನ್ಯಾಸ

Published Date : Saturday, 11-08-2018

ವೆಬ್ ಡೆವಲಪ್ಮೆಂಟ್ ಬಗ್ಗೆ ಉಪನ್ಯಾಸ

ಪುತ್ತೂರು: ದಿನಾಂಕ 8.8.18ರಂದು ವಿವೇಕಾನಂದ ಕಾಲೇಜಿನ  ಐಟಿ ಹಾಗೂ ಕಂಪ್ಯೂಟರ್ ವಿಭಾಗವು ’ವೆಬ್‌ಡೆವಲಪ್ ಮೆಂಟ್ ಲ್ಯಾಂಗ್ವೇಜಸ್ ಮತ್ತು ಟೂಲ್ಸ್’ ಎಂಬುದರ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ತೃತೀಯ ಬಿಸಿಎ ವಿದ್ಯಾರ್ಥಿಗಳಿಗೆ ಏರ್ಪಡಿಸಿತ್ತು.  ಶ್ರೀ ನಿಶಾಂತ್ ಭಟ್ ಪ್ರಸ್ತುತ ವಿಪ್ರೋದಲ್ಲಿ ಟ್ರೈನಿಯಾಗಿರುವ ಇವರು ತಮ್ಮ ಸ್ವಂತ ಅನುಭವದ ಮಾತುಗಳೊಂದಿಗೆ, ಮಾಹಿತಿಯನ್ನು ಹಂಚಿಕೊಂಡರು. ವೆಬ್ ಅನ್ನುವುದು ಅಂತರ್ಜಾಲದ ಮೂಲಕ ಕಾರ್ಯಾಚರಿಸುವ ಒಂದು ವ್ಯವಸ್ಥೆ. ಸರ್ವರ್ ಎಂದು ಕರೆಯುವ ಯಂತ್ರದಲ್ಲಿ ಸಂಗ್ರಹವಾಗಿರುವ ವಿವಿಧ ಮಾಹಿತಿಯನ್ನು ನಿರ್ದಿಷ್ಟ ವೆಬ್ ವಿಳಾಸದ ಮೂಲಕ ಪ್ರಪಂಚದಾದ್ಯಂತ ತಲುಪಿಸುವ […]

Read More

Admission Tickets

Published Date : Monday, 24-10-2016

Admission Tickets

Mangalore University Examinations 2016-17 admission tickets will be distributed tomorrow onwards (25-10-2016).

Read More

ವರ್ಣನಾತೀತವಾದ ಅಂಶವೇ ದೇವರು: ಶ್ರೀಕೃಷ್ಣ ಉಪಾಧ್ಯಾಯ

Published Date : Tuesday, 13-09-2016

ವರ್ಣನಾತೀತವಾದ ಅಂಶವೇ ದೇವರು:  ಶ್ರೀಕೃಷ್ಣ ಉಪಾಧ್ಯಾಯ

ಪುತ್ತೂರು: ಭಾರತವು  ವಿಷ್ಣು ಸಹಸ್ರನಾಮ ಉದ್ಭವವಾದ ಪುಣ್ಯಭೂಮಿ. ವಿಷ್ಣು ಸಹಸ್ರನಾಮಕ್ಕೆ ಅದರದ್ದೇ ಆದ ಪೌರಾಣಿಕ ಮಹತ್ವವಿದೆ. ಇದು ಸಂಸ್ಕೃತ ಸಾರಸ್ವತ ಜಗತ್ತಿನಲ್ಲಿ  ಭಗವಂತನ ಬಗ್ಗೆ ರಚಿತವಾದುದು. ಮಾತ್ರವಲ್ಲದೇ ಭಗವಂತನ ಸಾಕ್ಷಾತ್ಕಾರಕ್ಕೆ ವಿಷ್ಣು ಸಹಸ್ರನಾಮದ ಪಠಣವು ಸಹಾಯಕ ಎಂದು ಸಂಸ್ಕಾರ ಭಾರತಿಯ ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ವಿಭಾಗ ಮತ್ತು ವಿಕಾಸಂ ಸಂಸ್ಕೃತ ಸಂಘದ ಆಶ್ರಯದಲ್ಲಿ ವಿಷ್ಣು ಸಹಸ್ರನಾಮ ಜಪಯಜ್ಞ ಸಮಾಪನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜದಲ್ಲಿ ಶಾಸ್ತ್ರ ಬದ್ಧ ಆಚರಣೆಯ […]

Read More

ವಿವೇಕಾನಂದದಲ್ಲಿ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾ ಸಭೆ

Published Date : Tuesday, 13-09-2016

ವಿವೇಕಾನಂದದಲ್ಲಿ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾ ಸಭೆ

ಪುತ್ತೂರು: ಇಂದು ಶಿಕ್ಷಣ ವ್ಯಾಪಾರವೆನಿಸಿದೆ. ಜೀವನೋಪಾಯಕ್ಕೆ ಉದ್ಯಮವೆಂಬಂತೆ ಶಿಕ್ಷಣ ಕ್ಷೇತ್ರ ಬಿಂಬಿತವಾಗುತ್ತಿದೆ. ಹಾಗಾಗಿಯೇ ಶಿಕ್ಷಣವೂ ತನ್ನ ಮಹತ್ವವನ್ನು ಕಳೆದುಕೊಂಡು ಅತ್ಯುತ್ತಮ ನೈತಿಕ ವಿಚಾರಗಳಿಂದ ಮಾಗಿದ ಯುವ ಪೀಳಿಗೆಯನ್ನು ಸಮಾಜಕ್ಕೆ ಕೊಡುವಲ್ಲಿ ವಿಫಲವಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ಚಿಂತಿತರಾಗಬೇಕು. ನವ ಭಾರತ ನಿರ್ಮಾಣಕ್ಕೆ ನಮ್ಮ ನಮ್ಮ ಯೋಚನಾ ಶಕ್ತಿಯ ಕೊಡುಗೆಗಳನ್ನು ನೀಡಬೇಕು ಎಂದು ವಿವೇಕಾನಂದ ಕಾಲೇಜಿನ ಸ್ಥಾಪಕ ಸಂಚಾಲಕ ಉರಿಮಜಲು ರಾಮ ಭಟ್ ಹೇಳಿದರು. ಅವರು ಕಾಲೇಜಿನಲ್ಲಿ ಶನಿವಾರ ರಕ್ಷಕ ಶಿಕ್ಷಕ ಸಂಘದ ಮಹಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. […]

Read More